ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ಕಾಲ ಎಲ್ಲವನ್ನೂ ಉತ್ತರಿಸುತ್ತೆ ನಗರದಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ
ಗೋಕಾಕ ಮಹಾಲಕ್ಷ್ಮಿ ದೇವಿ ಜಾತ್ರೆಗೆ ಬರುವಂತೆ ರಮೇಶ್ ಜಾರಕಿಹೊಳಿ ಆಹ್ವಾನ ಕೊಟ್ಟಿದ್ರು ದೇವರು ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದೆ, ಹಾಗಾಗಿ ನಾವೆಲ್ಲರೂ ಒಟ್ಟಿಗೆ ಬಂದಿದ್ದೇವೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಇಂದು ರವಿವಾರ 8 ಗಂಟೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ವರು ಕಾಲ ಎಲ್ಲವನ್ನೂ ಉತ್ತರಿಸುತ್ತೆ,ನಾವು ನೀವು ಕಾಲಕ್ಕಾಗಿ ಕಾಯುತ್ತಿದ್ದೇವೆ ನಮಗೆ ಆಹ್ವಾನ ಕೊಟ್ಟಿದ್ರು ಹಾಗಾಗಿ ನಾವು ಭಕ್ತಾದಿಗಳಾಗಿ ಹೊರಟಿದ್ದೇವೆ ಹೊಸ ಚರ್ಚೆ ಏನಾದರೂ ಮಾಡ್ತೀರಾ ಎಂಬ ವಿಚಾರ ರಾಜಕೀಯ ಏನು,ಓನ್ಲಿ ದೇವರ ದರ್ಶನ ಎಂದ ಕುಮಾರಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.