ಕೊಪ್ಪ: ಮುಂದುವರೆದ ಮಳೆಯ ಆರ್ಭಟ; ನದಿಯಂತಾದ ಬಸರಿಕಟ್ಟೆ-ಬಿಳಾಲುಕೊಪ್ಪ ರಸ್ತೆ
ಕೊಪ್ಪ ತಾಲ್ಲೂಕಿನಲ್ಲಿ ಮಳೆ ಆರ್ಭಟ ಮುಂದುವೇದಿದ್ದು, ಭಾರಿ ಮಳೆಯಿಂದಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಸರಿಕಟ್ಟೆ ಬಿಳಲು ಕೊಪ್ಪ ರಸ್ತೆ ಮೇಲೆ ನೀರು ನಂದಿಯಂತೆ ಉಕ್ಕಿ ಹರಿಯುತ್ತಿದ್ದು, ಗ್ರಾಮೀಣ ರಸ್ತೆಗಳು ನದಿಯಂತಾಗಿವೆ. ರಸ್ತೆಯ ಸ್ಥಿತಿ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಬಸರಿಕಟ್ಟೆ ಸುತ್ತಮುತ್ತ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.