ಮದ್ದೂರು: ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಕಲ್ಯಾಣಿ ಕೊಳಕ್ಕೆ ಬಾಗಿನ ಅರ್ಪಿಸಿದ ಶಾಸಕ ಮಧುಜಿ ಮಾದೇಗೌಡ
Maddur, Mandya | Nov 13, 2025 ಮದ್ದೂರು ತಾಲ್ಲೂಕು ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮೊದಲ ಪೂಜೆಗೆ ಕಲ್ಯಾಣಿ ತೀರ್ಥ ಬಳಸಲು ಬಾವಿ ಮತ್ತು ಕಲ್ಯಾಣಿ ಕೊಳವನ್ನು ನೂತನವಾಗಿ ನಿರ್ಮಾಣವಾಗಿದ್ದ ಶಾಸಕ ಹಾಗೂ ಬಿಇಟಿ ಅಧ್ಯಕ್ಷ ಮಧು ಜಿ. ಮಾದೇಗೌಡ ಬಾಗಿನ ಅರ್ಪಣೆ ಮಾಡುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಆತ್ಮ ಲಿಂಗೇಶ್ವರ ಧರ್ಮದಶರ್ಿ ಮಂಡಳಿ ಹಾಗೂ ಭಾರತೀ ವಸತಿ ಶಾಲೆ ವತಿಯಿಂದ ದೇವಾಲಯ ಆವರಣದಲ್ಲಿ ನೂತನವಾಗಿ ನಿಮರ್ಿಸಿದ್ದ ಬಾವಿ ಮತ್ತು ಕಲ್ಯಾಣಿ ಕೊಳದ ಕಾತರ್ಿಕ ಮಾಸದ ಬಾಗಿನ ಅಪರ್ಿಸಿ, ಗಂಗೆ ಪೂಜೆ, ಗೌರಿ ಪೂಜೆ, ಕಳಸ ಪೂಜೆ, ಅಡಿಕೆ ಬಟ್ಟಲ್ ನಿಂದ ದೀಪ ಪೂಜೆ, ಜಲಾಭಿಷೇಕ, ಲಕ್ಷ್ಮಿ ಅಷ್ಟೋತ್ತರ ನಾಮಾವಳಿ, ಗಣಪತಿ ಅಷ್ಟೋತ್ತರ ನಾಮಗಳ ಪೂಜೆ ಸಲ್ಲಿಸಲಾಯಿತು, ಸೋಡೋಪಚಾರ ಪೂಜಾ ವಿಧಾನ, ನೈವಿದ್ಯ ಮಂತ್ರಗಳನ್ನ ಪ