ಬಂಟ್ವಾಳ: ಕೊಯಿಲದಲ್ಲಿ ವಿಜೃಂಭಣೆಯಿಂದ ನಡೆದ 24ನೇ ವರ್ಷದ ಶಾರದೋತ್ಸವ ಮತ್ತು ಮೂರ್ತಿ ವಿಸರ್ಜನೆ
ಕೊಯಿಲದಲ್ಲಿ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ವತಿಯಿಂದ 24ನೇ ವರ್ಷದ ಶಾರದೋತ್ಸವ ಶೋಭಾಯಾತ್ರೆ ಮತ್ತು ವಿಗ್ರಹ ವಿಸರ್ಜನೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು.