ಯಶವಂತಪುರದಲ್ಲಿ ಮಹಿಳೆಯ ಮಾಂಗಲ್ಯ ಕದ್ದು ಓಡಿ ಹೋಗಿದ್ದಂತಹ ಕದಿಮನನ್ನ ಪೊಲೀಸರು ಈಗ ಬಂದಿದ್ದಾರೆ. 26 ವರ್ಷದ ಯಶವಂತ್ ಬಂಧಿತ ಆರೋಪಿ ಅಂತ ತಿಳಿದು ಬಂದಿದೆ. ಚಂದ್ರ ಲೇಔಟ್ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು ಏಳು ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ