ನೆಲಮಂಗಲ ನೆಲಮಂಗಲ ಕೋರ್ಟ್ ಹಿಂಭಾಗದ ಮನೆಯಲ್ಲಿ ಕಳ್ಳತನ ಬೆಚ್ಚಿಬಿದ್ದ ಜನ ನಿವೃತ್ತ ರೇಷ್ಮೆ ನೌಕರನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ,ಬೆಳ್ಳಿ ವಸ್ತುಗಳು ಕಳ್ಳತನ ನೆಲಮಂಗಲ ನಗರ ಜೆಎಂಸಿ ಕೋರ್ಟ್ ಹಿಂಭಾಗದಲ್ಲೇ ಘಟನೆ ಜಕ್ಕಸಂದ್ರ ಗ್ರಾಮದ ನಿವೃತ್ತ ನೌಕರ ಮಾರೇಗೌಡ ಅವರಿಗೆ ಸೇರಿದ ಮನೆ
ನೆಲಮಂಗಲ: ಪಟ್ಟಣದ ಜೆ.ಎಂ.ಎಫ್.ಸಿ.ನ್ಯಾಯಾಲಯದ ಹಿಂಭಾಗದ ಮನೆಯಲ್ಲಿ ಕಳ್ಳತನ ಚಿನ್ನಾಭರಣ ನಗದು ದೋಚಿ ಪರಾರಿ - Nelamangala News