ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟು ಕೊಟ್ಟೆ ಗ್ರಾಮ ಪಂಚಾಯತಿಯ ರಾಯಸಂದ್ರ ಗ್ರಾಮದಲ್ಲಿ ಗ್ರಾಮದ ದ್ವಾರಬಾಗಿಲು ಅಥವಾ ಸ್ವಾಗತ ಕಮಾನನ್ನು ಸೋಮವಾರ ಬೆಳಗ್ಗೆ 11:00ಗೆ ಉದ್ಘಾಟಿಸಲಾಯಿತು ಸುಮಾರು 6 ಲಕ್ಷ ರೂಪಾಯಿ ವೆಚ್ಚದ ಅನುದಾನದಲ್ಲಿ ಈ ಸ್ವಾಗತ ಕಮಾನನ್ನು ನಿರ್ಮಿಸಲಾಗಿದೆ
ದೇವನಹಳ್ಳಿ: ರಾಯಸಂದ್ರ ಗ್ರಾಮದಲ್ಲಿ ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ಸ್ವಾಗತ ಕಮಾನು ಉದ್ಘಾಟಿಸಲಾಯಿತು - Devanahalli News