ಗುಳೇದಗುಡ್ಡ ಮೌಲ್ಯತೆ ಮೂಢನಂಬಿಕೆ ಹೋಗಲಾಡಿಸುವ ಕೆಲಸ ಮಠಗಳಿಂದ ಆಗಬೇಕಿದೆ ಮೌಡ್ಯತೆ ಕಂದಾಚಾರ ದೂರವಾದಾಗ ಮಾತ್ರ ಸುಸಂಸ್ಕೃತ ಬಸವೇಶ್ವರ ಅವರ ತತ್ವ ಸಿದ್ಧಾಂತಗಳು ಪಾಲನೆ ಯಾಗುತ್ತವೆ ಎಂದು ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಅವರು ಮಂಗಳವಾರದಂದು ಗುಳೇದಗುಡ್ಡ ಗುರುಸಿದ್ದೇಶ್ವರ ಮಠದಲ್ಲಿ ಜರಗಿದ ಶರಣ ಸಂಗಮ ಸಮಾರಂಭದ ಆರನೇ ದಿನದ ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು