ಕೋಲಾರ: ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮಕ್ಕಳ ರಕ್ಷಣಾ ಕಾಯಿದೆ ಬಗ್ಗೆ ಸಬರಮತಿ ಪ್ರೌಢಶಾಲೆಯಲ್ಲಿ ಅರಿವು ಕಾರ್ಯಾಕ್ರಮ
Kolar, Kolar | Nov 20, 2025 ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮಕ್ಕಳ ರಕ್ಷಣಾ ಕಾಯಿದೆ ಬಗ್ಗೆ ಸಬರಮತಿ ಪ್ರೌಢಶಾಲೆಯಲ್ಲಿ ಅರಿವು ಕಾರ್ಯಾಕ್ರಮ ವಿದಾರ್ಥಿ ಜೀವನ ಮನುಷ್ಯನ ಬದುಕಿನಲ್ಲಿ ಬಹು ಮಹತ್ವಪೂರ್ಣವಾದ ಘಟ್ಟವಾಗಿದ್ಧು, ಅದರ ಬಗ್ಗೆ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಕಾಳಜಿ ವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ.ಆರ್. ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಕೋಲಾರ, ಸಬರಮತಿ ಪ್ರೌಢಶಾಲೆ ಕೋಲಾರ, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ (ಓಚಿಣioಟಿಚಿಟ ಐegಚಿಟ Seಡಿ