ರವಿವಾರ ಸಂಜೆ 7ರವರೆಗೆ ಅಸ್ನೋಟಿಯ ಭಗತ್‌ವಾಡಾದ ಶ್ರೀ ಕಾಮಾಕ್ಷಿ ದೇವಾಲಯದಲ್ಲಿ ಅಮವಾಸ್ಯೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಕೊಳ್ಳಲಾಯಿತು. ಕಾರವಾರ ಸೇರಿದಂತೆ ಪಕ್ಷದ ಗೋವಾ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹರಕೆಗಳನ್ನು ಅರ್ಪಿಸಿದರು