ದೆಹಲಿಯಲ್ಲಿ ನಡೆದ ಕಿಯೋ ಇಂಟರ್ಜೋನಲ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೋಲಾರದ ಕ್ರೀಡಾಪಟು ಪನ್ವಿತ್ ಶ್ರೇಯಸ್ ಕಂಚಿನ ಪದಕ ಕೋಲಾರ ನಗರದ ಇಕೋವಾಶಿ ಕರಾಟೆ ಡೊ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಆರ್ ವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಪನ್ವಿತ್ ಶ್ರೇಯಸ್ ವಿ ಗೌಡ ದೆಹಲಿಯಲ್ಲಿ ನಡೆದಂತಹ ಕಿಯೋ ಇಂಟರ್ಜೋನಲ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೋಲಾರ ಜಿಲ್ಲೆಯಿಂದ ಪ್ರಥಮವಾಗಿ ಭಾಗವಹಿಸಿದ ಕ್ರೀಡಾಪಟುವಾಗಿ, ಕಂಚಿನ ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾನೆ. ಪನ್ವಿತ್ ಶ್ರೇಯಸ್ ವಿ ಗೌಡ ಕೋಲಾರ ಪಿ.ಸಿ. ಬಡಾವಣೆ ನಿವಾಸಿಗಳಾದ ವಿನಯ್ ಗೌಡ ಹಾಗೂ ಶೈಲಾ ದಂಪತಿಗಳ