ದೇವರಹಿಪ್ಪರಗಿ: ಪಟ್ಟಣದಲ್ಲಿ ರಾತ್ರಿ ಇಡೀ ಸುರಿದ ಮಳೆ, ಮನೆಗೆ ಮಳೆ ನೀರು ಹೊಕ್ಕು ಪರದಾಟ.
ರಾತ್ರಿ ಇಡಿ ಸುರಿದ ಮಳೆ, ಮನೆಗೆ ಮಳೆ ನೀರು ಹೊಕ್ಕಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಆನಂದ ಸದಯ್ಯಮಠ ಎಂಬುವರ ಮನೆಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿನ ನೀರು ಹೊರ ಹಾಕಲು ಪರದಾಡಿದರು. ರಾತ್ರಿ ಇಡೀ ಮಲಗದೆ ಜಾಗರಣೆ ಮಾಡಿದ ಸದಯ್ಯಮಠ ಕುಟುಂಬದವರ ಮನೆಗಳು ತಗ್ಗು ಪ್ರದೇಶದಲ್ಲಿರುವ ಕಾರಣ ಮನೆ ನೀರು ನುಗ್ಗಿದೆ...