ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಬ್ಬಾಳ ಕ್ಷೇತ್ರದ 12ನೇ ಕ್ರಾಸ್, ಮನ್ನಾರಾಯನ ಪಾಳ್ಯ, ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಹತ್ತಿರ, ಸುಲ್ತಾನ್ ಪಾಳ್ಯ ಮುಖ್ಯ ರಸ್ತೆ, ಜೆಸಿ ನಗರದ 1ನೇ ಕ್ರಾಸ್, ಮರಿಯಪ್ಪ ಬ್ಲಾಕ್, ದಿನ್ನೂರು ಮುಖ್ಯ ರಸ್ತೆ, ಗಂಗಾನಗರದ 1ನೇ ಮುಖ್ಯ ರಸ್ತೆ ಮತ್ತು ಹೆಬ್ಬಾಳದ ಆನಂದನಗರ ಪಾರ್ಕ್ ಹತ್ತಿರ, ಏಟ್ರಿಯಾ ಕಾಲೇಜ್ ರಸ್ತೆಗಳಿಗೆ ಸಚಿವ ಬೈರತಿ ಸುರೇಶ್ ಅವರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು ಇನ್ನು ಇದೇ ವೇಳೆ ಕ್ಷೇತ್ರದ ಹಿರಿಯ ನಾಯಕರು ಮತ್ತು ನಾಗರಿಕರು ಭಾಗವಹಿಸಿದ್ದರು.