ಸ್ಲಗ್- 09 ನೇ ದಿನವೂ ಮುಂದುವರೆದಿದೆ ಇಂಡಿಗೋ ವಿಮಾನಗಳ ರದ್ದು.ಬೆಂಗಳೂರು ಏರ್ ಪೋರ್ಟ್ ನಲ್ಲಿ 121 ವಿಮಾನಗಳ ಹಾರಾಟ ರದ್ದು. ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಸಾಗುತ್ತಿದೆಯಾ ಇಂಡಿಗೋ. ನಾಗರೀಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳಿಂದ ಪರಿಶೀಲನೆ. ಬೆಂಗಳೂರು ಏರ್ ಪೋರ್ಟ್ ಗೆ ಭೇಟಿ ಮಾಡಿ ಅಧಿಕಾರಿಗಳ ಪರಿಶೀಲನೆ.