ಹೊಸಕೋಟೆ: ವಿಜೃಂಭಣೆಯಿಂದ ಜರುಗಿದ ಶಿವನಾಪುರ ಗ್ರಾಮದ ಕರಗ ಮಹೋತ್ಸವ
ಹೊಸಕೋಟೆ: ಇತಿಹಾಸ ಪ್ರಸಿದ್ಧ ಶಿವನಾಪುರ ಶ್ರೀ ದ್ರೌಪದಾಂಭ ದೇವಿಯ 79ನೇ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಶಿವನಪುರ ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ 5ನೇ ಭಾರಿಗೆ ಕರಗ ಹೊತ್ತ ಕರಗದ ಪೂಜಾರಿ ಅನಿಲ್ ಕುಮಾರ್ ಅವರು ಕರಗ ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಸಾವಿರಾರು ಜನರ ಸಮ್ಮುಖದಲ್ಲಿ ಶಿವನಾಪುರ ಗ್ರಾಮದ ಕರಗ ಉತ್ಸವವನ್ನು ಈ ಬಾರಿ ಮತ್ತಷ್ಟು ವಿಜೃಂಭಣೆಯಿಂದ