ಕೋಲಾರ: ರಾಜ್ಯದಲ್ಲಿ ಹತ್ತು ತಿಂಗಳಲ್ಲಿ ಹತ್ತು ಸಾವಿರ ಅಪ್ರಾಪ್ತರ ಗರ್ಭಧಾರಣೆಯಾಗಿದೆ ಎಂದು ವರದಿಯಾಗಿದ ಮದನಹಳ್ಳಿಯಲ್ಲಿ ಸಿವಿಲ್ ನ್ಯಾಯಾಧೀಶ ನಟೇಶ್
Kolar, Kolar | Nov 19, 2025 ರಾಜ್ಯದಲ್ಲಿ ಹತ್ತು ತಿಂಗಳಲ್ಲಿ ಹತ್ತು ಸಾವಿರ ಅಪ್ರಾಪ್ತರ ಗರ್ಭಧಾರಣೆಯಾಗಿದೆ ಎಂದು ವರದಿಯಾಗಿದ ಮದನಹಳ್ಳಿಯಲ್ಲಿ ಸಿವಿಲ್ ನ್ಯಾಯಾಧೀಶರಾದ ನಟೇಶ. ರಾಜ್ಯದಲ್ಲಿ ಹತ್ತು ತಿಂಗಳಲ್ಲಿ ಹತ್ತು ಸಾವಿರ ಅಪ್ರಾಪ್ತರ ಗರ್ಭಧಾರಣೆಯಾಗಿದೆ ಎಂದು ವರದಿಯಾಗಿದ, ಇದರಿಂದ ಆಗುವ ದುಷ್ಪರಿಣಾಮಗಳು ಸಮಾಜದ ಅಭಿವೃದ್ದಿಗೆ ಮಾರಕ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ.ಆರ್. ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಕೋಲಾರ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮದನಹಳ್ಳಿ ಕ್ರಾಸ್, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ (ಓಚಿಣioಟಿಚಿಟ ಐ