ಕೆ.ಐ.ಎ.ಡಿ.ಬಿ. ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂನಿಂದನೆ ಅರ್ಜಿ ಸಲ್ಲಿಸಲ್ಲಿದ್ದೇವೆ: ವಿಜಯ್ ಕುಮಾರ್ | ಭೂದರ ನಿಗದಿ ಸಭೆ ವಿರೋಧಿಸಿ ಪತ್ರಿಕಾ ಗೋಷ್ಟಿ. ನೆಲಮಂಗಲ: ಹೈಕೋಟ್೯ ತಡೆಯಾಜ್ಞೆ ಇದ್ದರು, ಭೂ ದರ ನಿಗದಿ ಸಭೆ ನಡೆಸಿದ ಕೆ.ಐ.ಎ.ಡಿ.ಬಿ ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ ಎಂದು ರೈತ ಹೋರಾಟಗಾರ ಹನುಮಂತಪುರ ವಿಜಯ್ ಕುಮಾರ್ ತಿಳಿಸಿದರು. ನೆಲಮಂಗಲ ತಾಲೂಕಿನ ರಾ.ಹೆದ್ದಾರಿ ೪೮ ರ ಹನುಮಂತಪುರ ಬಳಿಯ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾ