ದೇವನಹಳ್ಳಿ: ಏರ್ಪೋರ್ಟ್ ರಸ್ತೆಯ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆದು ಕೆ.ಆರ್.ಡಿ.ಸಿಎಲ್ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಲಾಯಿತು
ದೇವನಹಳ್ಳಿ :ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ತಡೆದು ಪ್ರತಿಭಟನೆ. ರಸ್ತೆ ಕಾಮಗಾರಿ ವಿಳಂಬ ಮತ್ತು ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ.ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸರ್ಕಾರಿ ವಿದ್ಯಾರ್ಥಿ ವಸತಿ ಶಾಲೆಯ ಮುಂಭಾಗ ಧರಣಿಗೆ ಕೂತ ಗ್ರಾಮಸ್ಥರು.ವೈಟ್ ಫೀಲ್ಡ್ ನಿಂದ ಕೆಂಪೇಗೌಡ ಏರ್ಪೋರ್ಟ್ ಗೆ ರಸ್ತೆ ಕಲ್ಪಿಸುವ ರಸ್ತೆ ತಡೆದು ಪ್ರತಿಭಟನೆ..