ನೆಲಮಂಗಲ :ಮಕ್ಕಳನ್ನ ವಾಕಿಂಗ್ ಕರೆದೊಯ್ಯುವ ಪೋಷಕರೇ ಎಚ್ಚರ..! 5 ವರ್ಷದ ಮಗುವಿಗೆ ರಸ್ತೆಯಲ್ಲಿ ಹಾವು ಕಡಿತ ಹಾವು ಕಡಿತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ನೆಲಮಂಗಲದ ನಂದರಾಮಯ್ಯನಪಾಳ್ಯದ ಟೀಚರ್ಸ್ ಕಾಲೋನಿಯಲ್ಲಿ ಘಟನೆ 5 ವರ್ಷ ರಕ್ಷಾಗೆ ಕೊಳಕು ಮಂಡಲ ಹಾವು ಕಡಿತ, ತಂದೆ ರವಿಕುಮಾರ್, ತಾಯಿ ಆಶಾ ದಂಪತಿಗಳ ಪುತ್ರಿ,