ಕೋಲಾರ: ಕೋಲಾರ ನಗರದ 33 ನೆ ವಾರ್ಡ್ ನ ಬೀಡಿ ಕಾಲೋನಿಯಲ್ಲಿ ಯಶಸ್ವಿಯಾಗಿ ನಡೆದ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮ
Kolar, Kolar | Nov 20, 2025 ಕೋಲಾರ ನಗರದ ೩೩ ನೆ ವಾರ್ಡ್ ನ ಬೀಡಿ ಕಾಲೋನಿಯಲ್ಲಿ ಯಶಸ್ವಿಯಾಗಿ ನಡೆದ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮ ಕೋಲಾರ ನಗರದ ೩೩ ವಾರ್ಡ್ ನ ಬೀಡಿ ಕಾಲೋನಿಯಲ್ಲಿ ಕಳೆದ ಎರಡು ದಿನಗಳಿಂದ ಸಮಾಜ ಸೇವಕ ಯಾರಬ್ ನೇತೃತ್ವದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಮತ್ತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಹಕಾರದಲ್ಲಿ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮ ಗುರುವಾರ ಹಮ್ಮಿಕೋಳ್ಳಲಾಗಿತ್ತು. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಉಚಿತ ಕಾರ್ಡ್ಗಳ ವಿತರಣಾ ಶಿಬಿರ ಕಾರ್ಯಕ್ರಮದಲ್ಲಿ ಸುಮಾರು ಆರನೂರಕ್ಕೂ ಹೆಚ್ಚು ಜನ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಅಸಂಘಟಿತ ಕಾರ್ಮಿಕರ ಈ ಶ್ರಮ್ ಕಾರ್ಡ್ ಮತ್ತು ಉಚಿತ ಆರೋಗ್ಯ ಪಡೆದು ಕೊಳ್ಳಲು ಆಯುಷ್ಮಾನ್ ಭಾರತ್ ಕಾರ್ಡ್ ಹಾಗೂ