ವಿಜಯನಗರ ಜಿಲ್ಲೆಯ ಹೊಸಪೇಟೆಯ ಆಶ್ರಯ ಕಾಲೋನಿ, 22 ನೇ ವಾರ್ಡಿನ ನಿವಾಸಿ ವಿ.ಡಿ. ಮುಮ್ತಾಜ್ ಬೇಗಂ (42) ಮಹಿಳೆ ಹಾಗೂ ಅಕೆಯ ಮಗನಾದ ವಾಸಿಂ ಅಕ್ರಂ (13) ಕಾಣೆಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಹೊಸಪೇಟೆ: ಹೊಸಪೇಟೆಯ 22ನೇ ವಾರ್ಡಿನಲ್ಲಿ ತಾಯಿ ಮತ್ತು ಮಗು ಕಾಣೆ;ಪ್ರಕರಣ ದಾಖಲು - Hosapete News