ಗುಮ್ಮರೆಡ್ಡಿಪುರದಲ್ಲಿ ಉದ್ಭವಮೂರ್ತಿ ವೀರಾಂಜನೇಯ ಸ್ವಾಮಿ ದೇವಾಲಯದ 22ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಶ್ರೀನಿವಾಸಪುರ ತಾಲೂಕು ಗುಮ್ಮರೆಡ್ಡಿಪುರ ಗ್ರಾಮದಲ್ಲಿ ಶ್ರೀ ಉದ್ಭವಮೂರ್ತಿ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 22ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು ಇಂದು ಸೋಮವಾರ ಸಂಜೆ 7:00 ಯಲ್ಲಿ ವೀರಾಂಜನೇಯ ಸ್ವಾಮಿಗೆ ವಜ್ರ ಅಲಂಕಾರವನ್ನು ಮಾಡಲಾಗಿದ್ದು ವಿಶೇಷ ಪೂಜೆಯನ್ನು ನಡೆಸಲಾಯಿತು ಇನ್ನು ಗ್ರಾಮದ ಸುಮಂಗಳಿಯರಿಂದ ತಂಬಿಟ್ಟು ದೀಪೋತ್ಸವ ನಡೆದಿದ್ದು ಇನ್ನು ಗ್ರಾಮದಾದ್ಯಂತ ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿದ್ದು ನೆರೆದಿದ್ದ ಭಕ್ತಾದಿ