Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಬೆಂಗಳೂರು ದಕ್ಷಿಣ: ರಸ್ತೆಯಲ್ಲಿ ಜುಟ್ಟು ಹಿಡಿದು ಬಡಿದಾಡಿದ ಹೆಂಗಸರು ! ನಾಯಿ ಸೂಸು ಮಾಡಿದ್ದಕ್ಕೆ ಶುರುವಾದ ಜಗಳ. HSR ಲೇ ಔಟ್ ಅಲ್ಲಿ ಗಂಡಸರೆಲ್ಲಾ ಗಪ್ ಚುಪ್

HSR ಲೇ ಔಟ್ ಅಲ್ಲಿ ಗಂಡಸರೆಲ್ಲಾ ಹೆಂಗಸರ ಜಗಳ ಕಂಡು ಶಾಕ್ ಆಗಿದ್ದಾರೆ..ಜನವರಿ 24 ರಾತ್ರಿ 8 ಗಂಟೆ ಸುಮಾರಿಗೆ ಘಟನೆ ವಿಡಿಯೋ ವೈರಲ್ ಆಗಿದೆ. ರೆಸ್ಟೋರೆಂಟ್ ಮುಂಭಾಗದಲ್ಲಿ ನಾಯಿ ಸೂಸು ಮಾಡಿದ್ದಕ್ಕೆ ಹೋಟೆಲ್ ಓನರ್ ಮತ್ತು ನಾಯಿ ಓನರ್ ಮಧ್ಯೆ ವಾಕ್ಸಮರ ನಡೆದಿದೆ. ಘಟನೆ ವಿಡಿಯೋ ವೈರಲ್ ಆಗಿದೆ
ಬೆಂಗಳೂರು ದಕ್ಷಿಣ: ರಸ್ತೆಯಲ್ಲಿ ಜುಟ್ಟು ಹಿಡಿದು ಬಡಿದಾಡಿದ ಹೆಂಗಸರು ! ನಾಯಿ ಸೂಸು ಮಾಡಿದ್ದಕ್ಕೆ ಶುರುವಾದ ಜಗಳ. HSR ಲೇ ಔಟ್ ಅಲ್ಲಿ ಗಂಡಸರೆಲ್ಲಾ ಗಪ್ ಚುಪ್ - Bengaluru South News