ಕನಕಗಿರಿ: ಗಣೇಶೋತ್ಸವದಲ್ಲಿ ಡಿ.ಜೆ ಕುರಿತು ಬಿಜೆಪಿ ಏನೇನೋ ಹೇಳುತ್ತಾರೆ ಅದು ಸುಳ್ಳು ಕೋರ್ಟ ಆದೇಶದಂತೆ ಡೆಸಿಬಲ್ ಪ್ರಕಾರ ಡಿಜೆ ಬಳಕೆ; ಶಿವರಾಜ ತಂಗಡಗಿ
Kanakagiri, Koppal | Aug 25, 2025
ಗಣೇಶೋತ್ಸವದಲ್ಲಿ ಡಿ.ಜೆ ಕುರಿತು ಬಿಜೆಪಿ ಅವರು ಏನೇನೋ ಹೇಳುತ್ತಾರೆ ಅದು ಸುಳ್ಳು ಕೋರ್ಟ ಆದೇಶದಂತೆ ಡೆಸಿಬಲ್ ಪ್ರಕಾರ ಡಿಜೆ ಬಳಸಲು ಅವಕಾಶ ಇದೆ...