Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
No video available

ಉಡುಪಿ: ದೊಡ್ಡಣಗುಡ್ಡೆಯಲ್ಲಿ ಬೈಕ್‌ಗೆ ತಿವಿದ ಹಸು, ಸವಾರನ ಸ್ಥಿತಿ ಗಂಭೀರ

Udupi, Udupi | Mar 8, 2024
ಹಸುವೊಂದು ಅಟ್ಟಿಸಿಕೊಂಡು ಬಂದು ಬೈಕ್‌ಗೆ ತಿವಿದ ಪರಿಣಾಮ ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆ ಬಳಿ ನಡೆದಿದೆ. ಗಾಯಗೊಂಡ ಸವಾರನನ್ನು ಪರ್ಕಳದ ನಿವಾಸಿ 25 ವರ್ಷದ ಶೈಲೇಶ್ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಉಡುಪಿ: ದೊಡ್ಡಣಗುಡ್ಡೆಯಲ್ಲಿ ಬೈಕ್‌ಗೆ ತಿವಿದ ಹಸು, ಸವಾರನ ಸ್ಥಿತಿ ಗಂಭೀರ - Udupi News