ಮಾಲೂರು: ಟೇಕಲ್ ನಲ್ಲಿ ಕಾಂಗ್ರೇಸ್ ಕಛೇರಿ ಉದ್ಘಾಟನೆ ಸಮಾರಂಭಕ್ಕೆ ಪೂರ್ವ ಸಿದ್ದತೆಗೆ ಶಾಸಕ ಕೆ.ವೈ.ನಂಜೇಗೌಡ ವೀಕ್ಷಿಣೆ
Malur, Kolar | Nov 20, 2025 ಟೇಕಲ್ನಲ್ಲಿ ಕಾಂಗ್ರೇಸ್ ಕಛೇರಿ ಉದ್ಘಾಟನೆ ಸಮಾರಂಭಕ್ಕೆ ಪೂರ್ವ ಸಿದ್ದತೆಗೆ ಶಾಸಕ ಕೆ.ವೈ.ನಂಜೇಗೌಡರು ಗುರುವಾರ ವೀಕ್ಷಿಣೆ ಕೋಲಾರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾಲೂರು ತಾಲ್ಲೂಕಿನ ಟೇಕಲ್ನ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಕಾಂಗ್ರೇಸ್ ಕಛೇರಿಯನ್ನು ಕಾರ್ಯಾರಂಭವಾಗುತ್ತಿದ್ದು ಇದನ್ನು ಉದ್ಘಾಟನೆ ಮಾಡಲು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ದೆಹಲಿ ಕಾಂಗ್ರೇಸ್ನ ಉಪಾಧ್ಯಕ್ಷ ಮತ್ತು ರಾಜ್ಯ ಕಾಂಗ್ರೇಸ್ನ ಕೋ-ಇನ್-ಚಾರ್ಜ್ ಆದ ಅಭಿಷೇಕ್ದತ್ತ ರವರು ಶುಕ್ರವಾರ ಸಂಜೆ ೪ ಗಂಟೆಗೆ ಉದ್ಘಾಟನೆ ಮಾಡಲಿದ್ದು ಟೇಕಲ್ನಲ್ಲಿ ಕಾಂಗ್ರೇಸ್ ಕಛೇರಿ ಉದ್ಘಾಟನೆ ಸಮಾರಂಭಕ್ಕೆ ಪೂರ್ವ ಸಿದ್ದತೆಗೆ ಶಾಸಕ ಕೆ.ವೈ.ನಂಜೇಗೌಡರು ಗುರುವಾರ ವೀಕ್ಷಿಣೆ ಮಾಡಿದ್ದಾರೆ