ಅಜ್ಜಂಪುರ: ಲವರ್‌ಗಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ, ವಿಷ ಹಾಕಿ ಅತ್ತೆ ಕೊಂದ ಸೊಸೆ, ಮರ್ಡರ್ ಹಿಸ್ಟರಿಗೆ ಬೆಚ್ಚಿಬಿದ್ದ ತಡಗ ಜನ!
Ajjampura, Chikkamagaluru | Aug 23, 2025
ಲವರ್ ಗಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಗೂ ವಿಷವನ್ನು ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದ ಖತರ್ನಾಕ್ ಸೊಸೆ ಪೊಲೀಸರ ಅತಿಥಿಯಾಗಿದ್ದಾಳೆ....