ಶ್ರೀನಿವಾಸಪುರ: ಗುಮ್ಮಾಲ ಪಲ್ಲಿಯಲ್ಲಿ ವೃದ್ದೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ,ವೃದ್ದೆಯ ಸೊಸೆ ಹಾಗೂ ಆಕೆಯ ಪ್ರಿಯಕರನ ಬಂಧನ.
ವೃದ್ದೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ. ವೃದ್ದೆಯ ಸೊಸೆ ಹಾಗೂ ಆಕೆಯ ಪ್ರಿಯಕರನ ಬಂಧನ. ಶ್ರೀನಿವಾಸಪುರ ತಾಲ್ಲೂಕು ಗುಮ್ಮಲಪಲ್ಲಿ ಗ್ರಾಮದಲ್ಲಿ ನಡೆದಿದ್ದ ಘಟನೆ. ಆಗಸ್ಟ-31 ರಂದು ರಾತ್ರಿ ವೃದ್ದೆ ರಮಣಮ್ಮ ಮೇಲೆ ಹಲ್ಲೆ ನಡೆದಿತ್ತು. ಸೊಸೆ ರೇಖಾ ಹಾಗೂ ಪ್ರಿಯಕರ ಶಶಿಕುಮಾರ್ ನಿಂದ ಹಲ್ಲೆ ನಡೆದಿದ್ದು ಕಳೆದ ಏಳು ವರ್ಷಗಳ ಹಿಂದೆ ತುಮ್ಮಲಪಲ್ಲಿ ಗ್ರಾಮದ ಮಂಜುನಾಥ್ ರೆಡ್ಡಿಯನ್ನು ಪ್ರೀತಿಸಿ ಮದುವೆಯಾಗಿದ್ದ ಆಂದ್ರ ಮೂಲದ ರೇಖಾ. ಅತ್ತೆಗೆ ಸೊಸೆಯ ಅಕ್ರಮ ಸಂಬಂಧದ ವಿಷಯ ತಿಳಿದ ಹಿನ್ನೆಲೆ ಪ್ರಿಯಕರನ ಜೊತೆ ಸೇ