ರಾಯಚೂರು: ಜಗದ್ಗುರು ರಮಾನಂದಚಾರ್ಯ ನರೇಂದ್ರ ಚಾರ್ಯ ಜಿ ಪಾದಕ್ಕೆ ದರ್ಶನ
ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ನಾಣಿಜಾಧಾಮ ಬಳಿ ಇರುವ ದಕ್ಷಿಣಪೀಠದ, ಜಗದ್ಗುರು ರಮಾನಂದಚಾರ್ಯ ನರೇಂದ್ರಾಚಾರ್ಯಜಿ ಅವರ ಪಾದುಕೆ ದರ್ಶನ ಕಾರ್ಯಕ್ರಮವನ್ನು, ರಾಯಚೂರು ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಭಕ್ತರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪಾದುಕೆಗಳ ದರ್ಶನ ಪಡೆದರು. ಕಾಂಗ್ರೆಸ್ ಮುಖಂಡ ರವಿಬೋಸ್ ರಾಜ್ ಅವರು ಪೂಜೆಯಲ್ಲಿ ಭಾಗವಹಿಸಿ ಪಾದಕ್ಕೆ ದರ್ಶನ ಪಡೆದರು.