ಹುಮ್ನಾಬಾದ್: ಹುಣಸಗೇರಾ ಗ್ರಾಮದಲ್ಲಿ ಚರಂಡಿ ತ್ಯಾಜ್ಯ ಮನೆಯಂಗಳಕ್ಕೆ ನುಗ್ಗಿ ರೋಗಭೀತಿ ಸಮಸ್ಯೆ ಬಗೆಹರಿಸಲು ನಿವಾಸಿಗಳ ಮನವಿ #localissue
Homnabad, Bidar | Sep 10, 2025
ತಾಲೂಕಿನ ಹುಣಸಗೇರಾ ಗ್ರಾಮದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡ ಬಹುತೇಕ ಮನೆಯಂಗಳಕ್ಕೆ ಚರಂಡಿ ತ್ಯಾಜ್ಯ ನುಗ್ಗಿ ಗ್ರಾಮಸ್ಥರಲ್ಲಿ ರೋಗಭೀತಿ...