ಚಾಮರಾಜನಗರ: ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ವೀರನಪುರ ಗ್ರಾಮಸ್ಥರ ಧರಣಿ, ಪೊಲೀಸರು ಮನವೊಲಿಸಿದ ಬಳಿಕ ಧರಣಿ ಅಂತ್ಯ
ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮಸ್ಥರು ಅಟ್ರಾಸಿಟಿ ಕೇಸ್ ಸಂಬಂಧ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಟ್ರಾಸಿಟಿ ಕೇಸ್ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಸ್ನೇಹ ರಾಜ್ ಅವರು ಗ್ರಾಮಸ್ಥರು ಮನವೊಲಿಸಿದರು. ಬಳಿಕ ಧರಣಿಯನ್ನು ಅಂತ್ಯಗೊಳಿಸಿ ವೀರನಪುರ ಗ್ರಾಮಕ್ಕೆ ತೆರಳಿದರು.