ಮಂಗಳೂರು: ಸೆಪ್ಟೆಂಬರ್ 24ಕ್ಕೆ ಮಂಗಳೂರು ನಗರದ ವಿವಿಧೆಡೆ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ
ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಉಳ್ಳಾಲ, ಸುಂದರಿ ಭಾಗ್, ಸಮ್ಮರ್ ಸ್ಯಾಂಡ್, ಮುಕ್ಕಚೇರಿ, ಕೈಕೊ, ಹಿಲೇರಿಯ ನಗರ, ಸುಬಾಶ್ ನಗರ,ಉಳ್ಳಾಲ, ಹೈದರಾಲಿ ನಗರ, ಸುಲ್ತಾನ ನಗರ, ಕೆರೆಬೈಲ್, ತೊಕ್ಕೊಟ್ಟು ಜಂಕ್ಷನ್, ಓವರ್‌ಬ್ರಿಡ್ಜ್, ಬಾಕಿಮಾರ್, ಬಂಗೇರ ಲೇನ್, ಬಂಗೇರಕಾಲನಿ, ತೊಕ್ಕೊಟ್ಟು ಒಳಪೇಟೆ, ಕೃಷ್ಣನಗರ, ತೊಕ್ಕೊಟ್ಟು, ಟಿ.ಸಿ ರೋಡ್, ಅಕ್ಕರೆಕೆರೆ, ಹಳೇಕೋಟೆ, ಮಂಚಿಲ, ಉಳಿಯ ಮಾರ್ಗ, ಹ್ಯೊಗೆ,ಮಂಜಣ್ಣ ಕುದ್ರು, ಉಳಿಯ ಟೆಂಪಲ್, ಬಾಬಾ ಲಾಡ್ಜ್, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಪು, ಉಳಿಯ, ಸೇನೆರೆ ಬೈಲ್,ಉಳಿಯ ಟೆಂಪಲ್, ಮೊಗವೀರ ಪಟ್ಣ, ಕೋರಿ ಕೋಟೆಪುರ, ಸುಬ್ಬಗೋರಿ, ಬಂಡಿಕೊಟ್ಯ, ಪಾಂಡೇಲತಡ್ಕ, ಪಿಲಾರ್, ಪಿಲಾರ್ ಶಾಲೆಯಲ್ಲಿ ವಿದ್ಯುತ್ ಇರಲ್ಲ.