#ಹಾನಗಲ್ ಬೆಳೆ ವಿಮೆ ಸಮಸ್ಯೆಗೆ ಆಗ್ರಹಿಸಿ ಹಾನಗಲ್‌ನಲ್ಲಿ ರೈತರ ತೀವ್ರ ಪ್ರತಿಭಟನೆ
ಬೆಳೆ ವಿಮೆ ಗೊಂದಲಕ್ಕೆ ತಹಶೀಲ್ದಾರ್ ವಿಠ್ಠಲ್ ಚೌಗುಲೆ ನೇತೃತ್ವದಲ್ಲಿ ತುರ್ತು ಸಭೆ,ರೈತ ಮುಖಂಡರಿಂದ ತರಾಟೆ
#hanagal #SriTV #facebookviral #FacebookPage #viralreels #memes #likecommentsharefollowsupport #Farmers