ಗುಳೇದಗುಡ್ಡ: ಅಂಜಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಜಾಗ ತೋರಿಸಿ ಭಾವುಕರಾದ ಪಾಲಕರು, ಭಂಡಾರಿ ಕಾಲೇಜು ಆಡಳಿತ ಮಂಡಳಿ ಭೇಟಿ, ಸಾಂತ್ವನ
Guledagudda, Bagalkot | Aug 11, 2025
ಗುಳೇದಗುಡ್ಡ : ಪಟ್ಟಣದ ಭಂಡಾರಿ ಮತ್ತು ರಾಟಿ ಕಾಲೇಜಿನ ವಿದ್ಯಾರ್ಥಿನಿ ಅಂಜಲಿ ಸಹಪಾಠಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು...