ಅರಸೀಕೆರೆ: ಮುಜವಾರ್ ಮೊಹಲ್ಲಾದಲ್ಲಿ ಶಾಲಾ ವಿದ್ಯಾರ್ಥಿಗಳಿಬ್ಬರ ಜಗಳ ತಂದೆಯ ಕೊಲೆಯಲ್ಲಿ ಅಂತ್ಯ!: ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ
Arsikere, Hassan | Aug 30, 2025
ಅರಸೀಕೆರೆ:ಪಟ್ಟಣದ ಮುಜವಾರ್ ಮೊಹಲ್ಲಾದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವೆ ನಡೆದಿದ್ದ ಕ್ಷುಲ್ಲಕ ಜಗಳ ಅಂತಿಮವಾಗಿ ಒಬ್ಬನ ತಂದೆಯ ಜೀವ ಕಸಿದ...