ಚಳ್ಳಕೆರೆ: ಕಣ್ಣು ಮಾನವನ ಅತೀ ಸೂಕ್ಷ್ಮವಾದ ಅಂಗವಾಗಿದ್ದು ಜಾಗರುಕತೆಯಿಂದ ಕಾಪಾಡಿ:ನಾಯಕನಹಟ್ಟಿಯಲ್ಲಿ ಪಿಎಸ್ ಐ ಪಾಂಡುರಂಗಪ್ಪ
Challakere, Chitradurga | Aug 22, 2025
ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಈ ವಿಷಯದಲ್ಲಿಅಜಾಗರೂಕತೆ ತೋರುವುದು ಸೂಕ್ತವಲ್ಲ....