ದೇವನಹಳ್ಳಿ: ಬೈಚಾಪುರ ಗ್ರಾಮದ ಸ್ಮಶಾನಕ್ಕೆ ದಾರಿ ಇಲ್ಲ ಗ್ರಾಮಸ್ಥರಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ
ದೇವನಹಳ್ಳಿ ಸಚಿವ ಕೆಹೆಚ್ ಮುನಿಯಪ್ಪ ಪ್ರತಿನಿಧಿಸುವ ಕ್ಷೇತ್ರದ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲ ಅಂತಾ ಆಕ್ರೋಶ, ಸ್ಮಶಾನಕ್ಕೆದಾರಿ ಮಾಡಿಕೊಡದ ಅಧಿಕಾರಗಳ ವಿರುದ್ದ ಗ್ರಾಮಸ್ಥರ ಕಿಡಿ, ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ, ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಸ್ಮಶಾನ ಜಾಗ, ಗ್ರಾಮಕ್ಕೆ ಸ್ಮಶಾನವಿದ್ದರು ದಾರಿಯಿಲ್ಲದೆ ಕಳೆದ ಎರಡು ವರ