ಬಸವಕಲ್ಯಾಣ: ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಎಳೆ ಹೊಟ್ಟೆ ಮೆರವಣಿಗೆ; ವಚನ ಗಾಯನಕ್ಕೆ ಹೆಜ್ಜೆ ಹಾಕಿದ ಶಾಸಕ ಬಸವರಾಜ ಮತ್ತಿಮೂಡ
ಬಸವಕಲ್ಯಾಣ: ನಗರದಲ್ಲಿ ಶರಣ ವಿಜಯೋತ್ಸವ, ನಾಡ ಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ಎಳೆ ಹೊಟ್ಟೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಶಾಸಕ ಬಸವರಾಜ ಮುತ್ತಿಮೂಡ ಚಾಲನೆ ನೀಡಿದರು