ಬಸವಕಲ್ಯಾಣ: ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡದ ಶಿಕ್ಷಕಿ ಶ್ರೀದೇವಿಗೆ ಡಿಡಿಪಿಐ ಅಮಾನತು;ಗೌರ್ ಗ್ರಾಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಾಂತವೀರ ಕೋಮಾರೆ ಮಾಹಿತಿ
ಬಸವಕಲ್ಯಾಣ: ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡದೆ ಇರುವ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಶ್ರೀದೇವಿ ಅವರನ್ನು ಡಿಡಿಪಿಐ ಅವರು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಗೌರ್ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಶಾಂತವೀರ ಮಾಹಿತಿ ನೀಡಿದ್ದಾರೆ