ಬಂಗಾರಪೇಟೆ: ಜಮೀನು ವಿವಾದದ ಪಟ್ಟಣದಲ್ಲಿ ಪುರಸಭೆ ಸದಸ್ಯ, ವಕೀಲ ಹಾಗೂ ಮತ್ತೋಬ್ಬ ವಕೀಲರೊಬ್ಬರ ಮಧ್ಯೆ ಪರಸ್ಪರ ಹಲ್ಲೆ ವಿಡಿಯೋ ವ್ಯೆರಲ್
ಜಮೀನು ವಿವಾದದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ, ವಕೀಲ ಹಾಗೂ ಮತ್ತೋಬ್ಬ ವಕೀಲರೊಬ್ಬರ ಮಧ್ಯೆ ಪರಸ್ಪರ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಾದ ಘಟನೆ ಇದೇ ತಿಂಗಳ 13ರಂದು ನಡೆದಿತ್ತು ಸುನಿಲ್ ಕುಮಾರ್ ಕಡೆಯವರು ನಾರಾಯಣಪ್ಪ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳು ಬಂಗಾರಪೇಟೆ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಗುರುವಾರ ರಾತ್ರಿ 7:00 ಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ