ಬೈಲಹೊಂಗಲ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಜನ ತತ್ತರ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ವಿವಿಧ ಬೆಳೆ ನೀರಿನಲ್ಲಿ
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಜನ ತತ್ತರ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ವಿವಿಧ ಬೆಳೆ ನೀರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಗೆ ಹೈರಾಣು ಆಗಿರೋ ಸಾರ್ವಜನಿಕರು ಮೂರು ದಿನ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಸೌತೆಕಾಯಿ,ಸೋಯಾಬಿನ್,ಶೇಂಗಾ ಕಟಾವ್ ಮಾಡಲಾರದೆ ರೈತರ ಪರದಾಟ ನಡೆಸಿದ್ದು ಮತ್ತೆ ಮಲಪ್ರಭಾ, ಘಟಪ್ರಭಾ ಜಲಾಶಯಕ್ಕೆ ಒಳ ಹರಿವು ಕೂಡಾ ಹೆಚ್ಚಳವಾಗಿದೆ ಬೆಳಗಾವಿಯಲ್ಲಿ ಒಂದೆಡೆ ಜನರು ಹೊರ ಬಾರದೆ ಪರದಾಟ ನಡೆಸಿದ್ದರೆ ಇನ್ನೊಂದೆಡೆ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗುತ್ತೆ ಅಂತಾ ರೈತ ಕಂಗಾಲಾಗಿದ್ದಾನೆ.