ತೀರ್ಥಹಳ್ಳಿ: ಆರಗ ಬಳಿ ಅಕ್ರಮ ಮರಳು ದಂಧೆ: ಶಾಸಕರ ಜಾಣ ಕುರುಡು
ಶಿವಮೊಗ್ಗ ತಿಳಿಯ ತೀರ್ಥಹಳ್ಳಿಯ ಕೆಲ ಭಾಗಗಳಲ್ಲಿ ಅಕ್ರಮ ಮರಳುದಂತೆ ಯಗ್ಗಿಲ್ಲದೆ ನಡೆಯುತ್ತಿದೆ ಇದಕ್ಕೆ ಕೈಗಡಿಯಂತೆ ಶಾಸಕ ಆರಗ ಜ್ಞಾನೇಂದ್ರ ಅವರ ಊರಲ್ಲೇ ನಡೆಯುತ್ತಿರುವ ಮರಳು ಮಾಫಿಯಾ. ಹೌದು ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಸುಂಕದಹೊಳೆಯ ಗೋಪಿನಾಥ ಹಳ್ಳದಿಂದ ಮರಣದಂಧೆ ಕೋರರು ಹಾಡು ಹೋಗಲೇ ಹರಿಯುವ ನೀರಿನಲ್ಲಿ ಜೆಸಿಬಿ ಮೂಲಕ ಮರಳನ್ನು ನೇರವಾಗಿ ಎತ್ತುತ್ತಿದ್ದಾರೆ. ಈ ಕುರಿತಾದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಸೋಮವಾರ ಈ ಕುರಿತಾದ ಮಾಹಿತಿ ಲಭ್ಯವಾಗಿದೆ. ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು,ಶಾಸಕರು ಜಾಣ ಕುರುಡು ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.