ನಿಡಗುಂದಿ: ಸ್ವಚ್ಚ ಭಾರತ ಮಿಷನ್ ಮೂಲಕ ಕೂಡಗಿಯ ಎನ್ ಟಿ ಪಿ ಸಿ ಮೂಲಕ ಸ್ವಚ್ಚತಾ ಅಭಿಯಾನ, ರೈಲು ನಿಲ್ದಾಣ ಸೇರಿದಂತೆ ಹಲವೆಡೆ ಸ್ವಚ್ಛತಾ ಅಭಿಯಾನ
Nidagundi, Vijayapura | May 20, 2025
ಸ್ವಚ್ಚ ಭಾರತ ಮಿಷನ್ ಸುಸ್ಥಿರ ಅಭಿವೃದ್ದಿಗಾಗಿ ಮೇ 20, 2025 ರಂದು ಎನ್ ಟಿ ಪಿ ಸಿ ಕುಡಗಿಯ ಎರಡು ಪ್ರಮುಖ ಸ್ಥಳಗಳಲ್ಲಿ ಶ್ರಮದಾನ ಚಟುವಟಿಕೆಗಳು...