ಹಡಗಲಿ: ಹಿರೇಹಡಗಲಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದ ತಟ್ಟೆ, ಲೋಟ ಪರಿಕರ ವಿತರಿಸಿದ ಶಾಸಕ ಕೃಷ್ಣ ನಾಯ್ಕ್
Hadagalli, Vijayanagara | Aug 8, 2025
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿರೇ ಹಡಗಲಿ ಗ್ರಾಮಕ್ಕೆ ಶುಕ್ರವಾರ ಶಾಸಕರಾದ ಕೃಷ್ಣ ನಾಯ್ಕ್ ಭೇಟಿ...