ದಾವಣಗೆರೆ: ಎಸ್ಪಿಗೆ ನಾಯಿ ಎಂದ ಶಾಸಕ ಬಿಪಿ ಹರೀಶ್ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಕೆ
Davanagere, Davanagere | Sep 4, 2025
ಹರಿಹರದ ಶಾಸಕ ಬಿ.ಪಿ. ಹರೀಶ್ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಫೊಮೆರಿಯನ್ ನಾಯಿಗೆ ಹೋಲಿಕೆ ಮಾಡಿರುವುದನ್ನು ಸಮಾಜ ಸೇವಕ ಮಹಿಳಾ...