ಕಲಬುರಗಿ: ನಗರದ ರಾಮಜೀ ನಗರ ಬಡಾವಣೆಯಲ್ಲಿ ಆಟೋಗೆ ಕಿಡಿಗೇಡಿಗಳಿಂದ ಬೆಂಕಿ
ಕಲಬುರಗಿ : ಕಲಬುರಗಿ ನಗರದ ರಾಮಜೀ ನಗರ ಬಡಾವಣೆಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.. ಜೂ9 ರ ಬೆಳಗ್ಗೆ 2 ಗಂಟೆಗೆ ಘಟನೆ ಸಂಭವಿಸಿದೆ. ಆಕಾಶ್ ಎಂಬ ಚಾಲಕ ಆಟೋವನ್ನ ಮನೆ ಮುಂದೆ ಆಟೋ ನಿಲ್ಲಿಸಿದಾಗ, ಕಿಡಿಗೇಡಿಗಳು ಆಟೋಗೆ ಬೆಂಕಿ ಹಚ್ಚಿದಾರೆ. ಇನ್ನೂ ತಕ್ಷಣ ಹೊರಬಂದು ಬೆಂಕಿ ನಂದಿಸಿದಾರೆ. ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ