ಬಾಗಲಕೋಟೆ: ಕಬ್ಬು ಹೋರಾಟ ಉಗ್ರ ಸ್ವರೂಪ ಪಡೆದ ಹಿನ್ನೆಲೆ,ನಗರದಲ್ಲಿ ಮತ್ತೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆ ಡಿಸಿ ಸಂಗಪ್ಪ
ಕಬ್ಬು ಬೆಳೆಗಾರರ 3500 ದರ ನಿಗದಿಗಾಗಿ ರೈತರ ಹೋರಾಟ ಮುಂದುವರಿಕೆ ಹಿನ್ನೆಲೆ. ಇಂದೂ ಕೂಡಾ ಕಾರ್ಖಾನೆ ಮಾಲೀಕರ ಜೊತೆಗೆ ಸಭೆ. ಡಿಸಿ ಕಚೇರಿಯಲ್ಲಿ ಸಭೆ ಆರಂಭ. ಡಿಸಿ ಸಂಗಪ್ಪ ನೇತೃತ್ವದಲ್ಲಿ ಸಭೆ. ಸಭೆಯಲ್ಲಿ ಎಸ್ ಪಿ ಸಿದ್ದಾರ್ಥ ಗೋಯೆಲ್,ಜಮಖಂಡಿ ಎಸಿ ಶ್ವೇತಾ ಬಿಡಿಕರ್,ಆಹಾರ ಇಲಾಖೆ ಡಿಡಿ ಶ್ರೀಶೈಲ್ ಕಂಕನವಾಡಿ ಉಪಸ್ಥಿತಿ. ಜಮಖಂಡಿ ಶುಗರ್ಸ್ ಮಾಲೀಕ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ,ನಿರಾಣಿ ಶುಗರ್ಸ್ ಮಾಲೀಕ ಸಂಗಮೇಶ ನಿರಾಣಿ,ಮೆಲ್ಬ್ರೊ ಶುಗರ್ಸ್ ಪರವಾಗಿ ಮಾಜಿ ಸಚಿವ ಅಜಯಕು