ಬ್ಯಾಡಗಿ: ನಡುರಸ್ತೆಲಿ ಡ್ಯಾನ್ಸ್ ಮಾಸ್ಟರ್ ಭೀಕರ ಕೊಲೆ, ಮೋಟೆಬೆನ್ನೂರನಲ್ಲಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮಸ್ಥರು
Byadgi, Haveri | Aug 25, 2025
ಬ್ಯಾಡಗಿ ತಾಲೂಕು ಮೋಟೆಬೆನ್ನೂರ್ ಬಳಿಯ ಬೈಪಾಸ್ ರಸ್ತೆಯಲ್ಲಿ ಚಿತ್ರದುರ್ಗ ಮೂಲದ ನೃತ್ಯ ತರಬೇತುದಾರನನ್ನು ಅಪರಿಚಿತರು ಕತ್ತು ಕೊಯ್ದು ಕೊಲೆ ಮಾಡಿ...