Public App Logo
Profile Picture

Haveri Media

@haverimedia
3692Followers
0Following
ರಾಣೇಬೆನ್ನೂರು: ನೀರು ಹಾಯಿಸಲು ಜಮೀನಿಗೆ ಹೋಗಿದ್ದ  ವ್ಯಕ್ತಿ ಸಾವು; ಲಿಂಗದಹಳ್ಳಿ ಗ್ರಾಮದಲ್ಲಿ ಘಟನೆ
ಹಾವೇರಿ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಅಸುಂಡಿ ಆಯ್ಕೆ; ಸಂಗೂರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ನಿರ್ಣಯ
ಹಾವೇರಿ: ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ನೀಡುವುದು ಗ್ರಾಪಂಗಳ ಜವಾಬ್ದಾರಿ; ಬಸಾಪುರ ಗ್ರಾಮದಲ್ಲಿ ತಾಪಂ AD ಮೌಲಾಸಾಬ್ ಯಲವಿಗಿ
ರಟ್ಟೀಹಳ್ಳಿ: ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಗ್ರಾಪಂ ಕಚೇರಿಯಲ್ಲಿಯೇ ಹಸುಗಳನ್ನು ಕಟ್ಟಿ ಗ್ರಾಮಸ್ಥರ ಆಕ್ರೋಶ; ಕಡೂರ ಗ್ರಾಮದಲ್ಲಿ ಘಟನೆ
ಶಿಗ್ಗಾಂವ: ಬಂಕಾಪುರ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ
ಹಾವೇರಿ: ಸಕ್ಕರೆಗೆ 60 ರೂ. MSP ದರ ನಿಗದಿ,  ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡದಿದ್ದರೆ ಅ.13ರಂದು ಹೆದ್ದಾರಿ ತಡೆ ಪ್ರತಿಭಟನೆ; ನಗರದಲ್ಲಿ ಅಶೋಕರೆಡ್ಡಿ
ಹಾವೇರಿ: ಮತದಾನದ ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ; ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಸೇವಾ ಕಾರ್ಯ ದೇಶಕ್ಕೆ ಮಾದರಿ; ನಗರದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
ರಾಣೇಬೆನ್ನೂರು: ದೇವರಗೊಂಡನಕಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಸರ್ಕಾರಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೊ ಕೇಸ್ ದಾಖಲು
ಹಾನಗಲ್: ತರಕಾರಿ ತರಲು ಮಾರ್ಕೆಟ್ ಗೆ ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ, ಮಹಿಳೆಗೆ ಗಂಭೀರ ಗಾಯ; ಪಟ್ಟಣದಲ್ಲಿ ಘಟನೆ
ಶಿಗ್ಗಾಂವ: ಸೈಟ್ ಅಭಿವೃದ್ದಿ ಪಡಿಸುವುದಾಗಿ ನಂಬಿಸಿ 45 ಲಕ್ಷ ರೂ. ಪಡೆದು ವಂಚನೆ; ನಗರದಲ್ಲಿ ಮೊಸಕ್ಕೊಳಗಾದ ನಿವೃತ್ತ ಶಿಕ್ಷಕ
ಹಿರೇಕೆರೂರು: ಆನ್ ಲೈನ್ ನಲ್ಲಿ ಸಾಲ ನೀಡುವುದಾಗಿ ನಂಬಿಸಿ ಶಿಕ್ಷಕರಿಂದ 11.87 ಲಕ್ಷ ರೂ. ಪಡೆದು ವಂಚನೆ; ಭೋಗಾವಿ ಗ್ರಾಮದಲ್ಲಿ ಘಟನೆ
ಸವಣೂರು: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗಳಿಗೂ ಹೆಚ್ಚುಇನ ಮಹತ್ವ ನೀಡಬೇಕು; ಹುರಳಿಕುಪ್ಪಿಯಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್ ಆರ್.
ಸವಣೂರು: ಹಿರೇಮುಗದೂರು ಗ್ರಾಮದಲ್ಲಿ ಮಳೆರಾಯನ ಆರ್ಭಟ; ಮರದ ಬಳಿ ನಿಂತಿದ್ದ 8 ಮೇಕೆಗಳು ಸಾವು
ಸವಣೂರು: ಹಾವೇರಿ ನಗರ ಹೊರತುಪಡಿಸಿ ವಿವಿಧೆಡೆ ಧಾರಾಕಾರ ಮಳೆ; ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವು
ಹಾವೇರಿ: ನಗರದ ಪ್ರವಾಸಿ ಮಂದಿರದ ಸಿಬ್ಬಂದಿ ಮನೆಯ ಶೌಚಾಲಯದಲ್ಲಿ ಪ್ರತ್ಯಕ್ಷವಾದ ಅಪರೂಪದ ಚಿಪ್ಪು ಹಂದಿ; ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ
ಹಾವೇರಿ: ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ; ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಅಭ್ಯರ್ಥಿಗಳು ಗೈರು
ಹಾವೇರಿ: ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರ್ ಸಂಘದ 24ನೇ ವಾರ್ಷಿಕೋತ್ಸವ; ಗಣ್ಯರು ಭಾಗಿ
ಹಾವೇರಿ: ನಕಲಿ ಮತ ಹಾಕಿಸುತ್ತಿದ್ಧ ಕಾಂಗ್ರೆಸ್ಸಿನವರಿಗೆ ಎಸ್.ಐ. ಆರ್ ನಿಂದ ತೊಂದರೆಯಾಗಿದೆ; ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕಾದರೆ ಎಲ್ಲರೂ ಒಗ್ಗಟ್ಟಾಗಬೇಕು; ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ರಾಣೇಬೆನ್ನೂರು: ನಗರದ ಸರ್ಕಾರಿ ಬಾಲಮಂದಿರದ ಹಾಸ್ಟೆಲ್ ನಲ್ಲಿ ಓದುತ್ತಿದ್ದ ನೆಲೋಗಲ್ ಗ್ರಾಮದ 10 ವರ್ಷದ ವಿದ್ಯಾರ್ಥಿ ನಾಪತ್ತೆ; ಎಫ್ಐಆರ್ ದಾಖಲು
ಶಿಗ್ಗಾಂವ: ಮನೆಯ ಹಿಂಬಾಗಿಲಿಗೆ ಹಾಕಿದ್ದ ಬೀಗ ಮುರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳ್ಳತನ; ಬಿಸನಹಳ್ಳಿ ಗ್ರಾಮದಲ್ಲಿ ಘಟನೆ
ಹಾವೇರಿ: ಕಾರು ಮತ್ತು ಬೈಕ್ ನಡುವೆ ಅಪಘಾತ, ಬೈಕ್ ನಲ್ಲಿದ್ದ ಮೂವರಿಗೆ ಗಾಯ; ಗುತ್ತಲ ಬಳಿ ಘಟನೆ
ಹಾವೇರಿ: ಆಲದಕಟ್ಟಿ ಗ್ರಾಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಪಿಡಿಓ ಹಲ್ಲೆ; ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಹಾವೇರಿ: ಗದಿಗೇರ ಓಣಿ ಕಾ ಸಾಮ್ರಾಟ್ ಗಣೇಶ ಮೂರ್ತಿಯ ಅದ್ದೂರಿ ಶೋಭಾಯಾತ್ರೆ; ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಯುವ ಜನತೆ