ಬಾಗೇಪಲ್ಲಿ: ಕಮ್ಮರವಾರಪಲ್ಲಿಯಲ್ಲಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಕುರಿಗಳು, ಸ್ಥಳಕ್ಕೆ ಭೇಟಿ ನೀಡಿದ ಪ.ಪಾ ಮತ್ತು ಪ.ವೈ ಉಪ ನಿರ್ದೇಶಕ ಡಾ.ರಂಗಪ್ಪ
Bagepalli, Chikkaballapur | Aug 24, 2025
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕಮ್ಮರವಾರಿಪಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಆಕಸ್ಮಿಕ ಅಗ್ನಿ ಅವಘಡದಲ್ಲಿ ರೈತ ಮಂಜನಾಥಗೆ ಸೇರಿರುವ ೪೮...